ಉಚಿತವಾಗಿ ಕಂಪ್ಯೂಟರ್ ಕೋರ್ಸ್ ಮತ್ತು ಸರ್ಕಾರದ ಸರ್ಟಿಫಿಕೇಟ್ | ಸರ್ಕಾರದ ಸರ್ಟಿಫಿಕೇಟ್ ಜೊತೆ ಕಂಪ್ಯೂಟರ್ ಕೋರ್ಸ್

Spread the love

ಉಚಿತವಾಗಿ ಕಂಪ್ಯೂಟರ್ ಕೋರ್ಸ್ ಮತ್ತು ಸರ್ಕಾರದ ಸರ್ಟಿಫಿಕೇಟ್  ಸರ್ಕಾರದ ಸರ್ಟಿಫಿಕೇಟ್ ಜೊತೆ ಕಂಪ್ಯೂಟರ್ ಕೋರ್ಸ್

 

ನಮಸ್ತೆ ಗೆಳೆಯರೇ ನಾವು ನಿಮಗೆ ಉಚಿತವಾಗಿ Basic Computer ಮತ್ತು Tally ಕೋರ್ಸ್ ನ್ನು  ಉಚಿತವಾಗಿ ನೀಡುತ್ತಿದ್ದೇವೆ. ಮತ್ತು ಸರ್ಕಾರದ ಸರ್ಟಿಫಿಕೇಟ್ ನೀಡುತ್ತಿದ್ದೇವೆ ಪ್ರತಿಯೊಬ್ಬರು ಇದನ್ನು ಉಪಯೋಗಿಸಿಕೊಳ್ಳಿ ಎಂದು ವಿನಂತಿಸುತ್ತೇವೆ.

ನೀವು ಬೇರೆ ಯಾವುದೇ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆಯಬೇಕಾದರೆ ರೂ. 5,000 ರಿಂದ 10,000 ಶುಲ್ಕವನ್ನು ಕಟ್ಟಬೇಕಾಗುತ್ತದೆ.ಆದರೆ ನಾವು ನಿಮಗೆ ಉಚಿತವಾಗಿ Basic Computer ಮತ್ತು Tally ಕೋರ್ಸ್ ನ್ನು ನೀಡುತ್ತಿದ್ದೇವೆ. ಅದರ ಜೊತೆಗೆ ಸರ್ಕಾರದ ಸರ್ಟಿಫಿಕೇಟ್ ಸಹ ನೀಡುತ್ತಿದ್ದೇವೆ.

ಈ ಕೋರ್ಸಿನಲ್ಲಿ

  • Fundamental of Computer
  • Basic Keyboard Information
  • Ms Word
  • Ms Excel
  • Ms power Point
  • Ms Note Pad And
  • Complete Tally Course ಇರುತ್ತದೆ.

ನಾವು ವಿಡಿಯೋ ಮುಖಾಂತರ ಕೋರ್ಸ್ ನ್ನು ಸಿದ್ಧಪಡಿಸಿದ್ದೇವೆ ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ವಿವರಣೆ ನೀಡಿದ್ದೇವೆ ಎಲ್ಲರೂ ಸದುಪಯೋಗ ಮಾಡಿಕೊಳ್ಳಿ . ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವುದರ ಮುಖಾಂತರ ಉಚಿತವಾದ Basic Computer ಮತ್ತು Tally ಕೋರ್ಸ್ ನ್ನು ಡೌನ್ಲೋಡ್ ಮಾಡಿಕೊಳ್ಳಿ.

ಕೋರ್ಸ್ ಲಿಂಕ್

download button

Note; ಸರ್ಕಾರದ ಸರ್ಟಿಫಿಕೇಟ್ ಪಡೆಯಲು ಕೇವಲ ರೂ.30 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಸರ್ಕಾರದ ಸರ್ಟಿಫಿಕೇಟ್ ಆಗಿದ್ದು ಇದನ್ನು ಪಡೆಯಲು ಮಾತ್ರ ಶುಲ್ಕವನ್ನು ನೀಡಬೇಕು.

error: Content is protected !!