ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ | 10,000 ಉದ್ಯೋಗಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

Spread the love

ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ | 10,000 ಉದ್ಯೋಗಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

ಗ್ರಾಮ ಪಂಚಾಯತಿಯಲ್ಲಿ ಭರ್ಜರಿ ಉದ್ಯೋಗ ಕರ್ನಾಟಕದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆನ್ಲೈನ್ ಆಫೀಸರ್ ಉದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

village 2 metro online service  ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ನೊಂದಣಿಯಾದ ಸಂಸ್ಥೆಯಾಗಿದ್ದು ರಾಜ್ಯಾದಂತ ಎಲ್ಲಾ ಬಗೆಯ online ಸೇವೆಗಳನ್ನು ಒದಗಿಸುತ್ತದೆ.

village 2 metro solution ಸಂಸ್ಥೆಯು ಕರ್ನಾಟಕ ರಾಜ್ಯದ ಪ್ರತಿಯೊಂದು ಹಳ್ಳಿಯಿಂದ ಶಹರದವರೆಗೆ ಎಲ್ಲಾ ರೀತಿಯ ಆನ್ ಲೈನ್ ಸೇವಾ ಕೇಂದ್ರದ ಉಸ್ತುವಾರಿ ಅಧಿಕಾರಿಗಳನ್ನು ಆಯ್ಕೆಮಾಡಲಾಗುತ್ತದೆ.

ಆಯೋಗವು ಕರ್ನಾಟಕದಾದ್ಯಂತ 10,000 ಆನ್ಲೈನ್ ಸೇವಾ ಕೇಂದ್ರದ ಉಸ್ತುವಾರಿ ಹುದ್ದೆ ಗಳನ್ನು ಭರ್ತಿಮಾಡಲು ( ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ವಿದ್ಯಾರ್ಹತೆ  ; SSLC,  PUC ಮತ್ತು ಯಾವುದೇ ಪದವೀಧರರು ಅರ್ಜಿಯನ್ನು ಸಲ್ಲಿಸಸಬಹುದು. ಅರ್ಜಿಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ ಮತ್ತು ಮೀಸಲಾತಿ ಇರುವುದಿಲ್ಲ. ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಉದ್ಯೋಗದ ವಿವರ

 1. ಉದ್ಯೋಗ ಹೆಸರು ಆನ್ಲೈನ್ ಸೇವಾ ಕೇಂದ್ರದ ಉಸ್ತುವಾರಿ ಹುದ್ದೆ
 2. ಅಭ್ಯರ್ಥಿಗಳ ಆಯ್ಕೆಯ ಸಂಖ್ಯೆಯನ್ನು ರಾಜ್ಯದ ಆಯಾ ಹಳ್ಳಿ ಮತ್ತು ಶಹರಗಳ ಪರಿಸರ ಮತ್ತು ಜನಸಂಖ್ಯಾಗನುಗುಣವಾಗಿ ಆಯ್ಕೆಯನ್ನು ಮಾಡಲಾಗುತ್ತದೆ
 3. ನೇಮಕವಾದ  ಅಭ್ಯರ್ಥಿಗಳಿಗೆ ಉದ್ಯೋಗದ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ
 4. ಆಯ್ಕೆಯಾದ ಅಭ್ಯರ್ಥಿಗಳಿಗೆ ೧೫ ದಿನಗಳು ಅವರವರ ತಾಲೂಕಿನಲ್ಲಿ  ಸಂಪೂರ್ಣ ತರಬೇತಿ ನೀಡಲಾಗುತ್ತದೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳನ್ನು ಅವರವರ ತಾಲೂಕಿನಲ್ಲಿ ನೇಮಿಸಲಾಗುತ್ತದೆ.
 5.  village 2 metro online service  ಸಂಸ್ಥೆಯಿಂದ ನೇಮಕವಾದ  ಅಭ್ಯರ್ಥಿಗಳಿಗೆ ಏರ್ಟೆಲ್ ಮಾಡೆಮ್ ಮತ್ತು laptop  ವಿತರಿಸಲಾಗುತ್ತದೆ

 

 1. ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ; 08-09-2021
 2. ಅರ್ಜಿಸಲ್ಲಿಸಲು ಕೊನೆಯ ದಿನಾಂಕ; 09-10-2021

ಅರ್ಜಿ ಸಲ್ಲಿಸುವ ವಿಧಾನ;  ಈ ಕೆಳಗೆ ಕೊಟ್ಟಿರುವ forum ಅನ್ನು  ಭರ್ತಿ ಮಾಡಿ  Submit  ಮಾಡುವತಕ್ಕದ್ದು. ಕಾರಣ ಸಮಯ ಮತ್ತು ವೆಚ್ಚದ ಕಡಿತಕ್ಕಾಗಿ ಆಯ್ಕೆಯನ್ನು ಸುಲಭಗೊಳಿಸಲು ಈ ನಿಯಮವನ್ನು ಅನುಸರಿಸಲಾಗುತ್ತದೆ.

JOB APPLICATION FORM

 

 • SSLC ಅಂಕಪಟ್ಟಿ
 • ಆಧಾರ್ ಕಾರ್ಡ್
 • 4 ಬಾವಚಿತ್ರ
 • ಬ್ಯಾಂಕ್ ಪಾಸ್ ಬುಕ್

ಆಯ್ಕೆಯಾದ ಅಭ್ಯರ್ಥಿಗಳು ಮೇಲಿನ ಎಲ್ಲಾ ದಾಖಲಾತಿಗಳ  ಪ್ರತಿಗಳನ್ನು ಹೊಂದಿರಬೇಕು.   village2metrosulution ಸಂಸ್ಥೆಯ ಪರಿಶೀಲಿಸುತ್ತದೆ

error: Content is protected !!