10 ನೇ ಹಾಗೂ ಡಿಪ್ಲೋಮಾ ಪಾಸ್ ಆದವರಿಗೆ ಕೇಂದ್ರದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

Spread the love

10 ನೇ ಹಾಗೂ ಡಿಪ್ಲೋಮಾ ಪಾಸ್ ಆದವರಿಗೆ ಕೇಂದ್ರದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

ನ್ಯಾಷನಲ್ ಫರ್ಟಿಲೈಸರ್ ಲಿಮಿಟೆಡ್ ( ಎನ್ಎಸ್ಎಲ್ ) ನಾನ್ ಎಕ್ಸಿಕ್ಯೂಟಿವ್ ( ವರ್ಕರ್ ) ಹುದ್ದೆಗಳಾದ ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ , ಅಟೆಂಡಂಟ್ , ಮಾರ್ಕೆಟಿಂಗ್ ರೆಪ್ರೆಸೆಂಟೇಟಿವ್ ಮತ್ತು ಲೋಕೋ ಅಟೆಂಡಂಟ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು , ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ . ಈ ಹುದ್ದೆಗಳಲ್ಲಿ ಆಸಕ್ತಿ ಉಳ್ಳ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ . ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ನವೆಂಬರ್ 10 ಕೊನೆ ದಿನ .

ಹುದ್ದೆಗಳ ವಿವರ

ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ ಗ್ರೇಡ್ 2 ( ಪ್ರೊಡಕ್ಷನ್ ) :
87 ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಗ್ರೇಡ್ 2 ( ಇನ್‌ಸ್ಟ್ರುಮೆಂಟೇಶನ್ ) :
15 ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ ಗ್ರೇಡ್ 2 ( ಇಲೆಕ್ಟಿಕಲ್ ) :
7 ಅಟೆಂಡಂಟ್ ಗ್ರೇಡ್ 1 ( ಇಲೆಕ್ನಿಕಲ್ ) :
19 ಅಟೆಂಡಂಟ್ ಗ್ರೇಡ್ 1 ( ಮೆಕ್ಯಾನಿಕಲ್ ) :
17 ಲೊಕೊ ಅಟೆಂಡಂಟ್ ಗ್ರೇಡ್ -3 :
19 ಲೊಕೊ ಅಟೆಂಡಂಟ್ ಗ್ರೇಡ್ -2 :
4 ಮಾರ್ಕೆಟಿಂಗ್ ರೆಪ್ರೆಸೆಂಟೇಟಿವ್ : 15

ವಿದ್ಯಾರ್ಹತೆ :

ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ್ / ಎಸ್ಎಎಸ್‌ಎಲ್‌ಸಿ ಅಥವಾ ತತ್ಸಮಾನ / ಬಿಎಸ್ಸಿ ಪಾಸ್ ಮಾಡಿರಬೇಕು .

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು . ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು . ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ ಆಗಲಿದೆ .

ಶುಲ್ಕ ವಿವರ

ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ .200 . SC / ST / PWD / ಇಲಾಖಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ .

ಪ್ರಮುಖ ದಿನಾಂಕಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 20-10-2021 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-11-2021 ರ ಸಂಜೆ 05-30 ರವರೆಗೆ .

error: Content is protected !!