Grama Panchayat Recruitment | Gram Panchayat jobs

Spread the love

Grama Panchayat Recruitment ಗ್ರಾಮ ಪಂಚಾಯಿತಿ ಮತ್ತೊಂದು ನೇಮಕಾತಿ:

Details of Grama Panchayat Jobs

Name of the Post:
Librarian (supervisor)

Place of work:
Work at Kanakapura Grama Panchayat Library in Haveri Taluk.

Age Limit:
Minimum 18 & Maximum 33 years

Eligibility:
The candidate must have SSLC qualifications. Preference will also be given to those trained in library science.

Selection Method:
Candidates will be selected on the basis of qualified marks.

Method of Application:
Grama Panchayat Recruitment Candidates who wish to apply should visit the Grama Panchayat office where the post is vacant, fill the application form and submit it with the required documents to the Panchayat Development Officer.

Documents required to apply:

  • SSLC Scorecard and TC
  • Recent portrait
  • Reservation Certificate
  • Certificate of local residence

Application Fee:
There is no application fee

Method of Payment of Application Fee:
Candidates must pay the fees online.

Last Date to Apply: 31/01/2022

More information on Grama Panchayat Recruitment:

This post is reserved for the general female candidate and should be residing in the local village Grama Panchayat. For more information, contact the concerned Gram Panchayat Office or District Central Library, Haveri.

NOTE: Eligible and Interested Candidates can submit their application by confirming the notification given below.

ಅಧಿಸೂಚನೆ/Notification

Grama Panchayat Job Details in Kannada ಗ್ರಾಮ ಪಂಚಾಯಿತಿ ಮತ್ತೊಂದು ನೇಮಕಾತಿ:

ಹುದ್ದೆಯ ಹೆಸರು:
ಗ್ರಂಥಾಲಯಸಹಾಯಕ (ಮೇಲ್ವಿಚಾರಕ)

ಉದ್ಯೋಗ ಸ್ಥಳ:
ಹಾವೇರಿ ತಾಲೂಕಿನ ಕನಕಪುರ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಕೆಲಸ ನಿರ್ವಹಿಸಬೇಕು.

ವಯೋಮಿತಿ:
ಕನಿಷ್ಠ18 & ಗರಿಷ್ಠ 33ವರ್ಷ

ವಿದ್ಯಾರ್ಹತೆ:
ಅಭ್ಯರ್ಥಿಯು SSLC ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು ಅದನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • SSLC ಅಂಕಪಟ್ಟಿ ಮತ್ತು ಟಿ.ಸಿ,
  • ಇತ್ತೀಚಿನ ಭಾವಚಿತ್ರ
  • ಮೀಸಲಾತಿ ಪ್ರಮಾಣ ಪತ್ರ
  • ಸ್ಥಳೀಯ ವಾಸಸ್ಥಳ ದೃಢೀಕರಣ ಪತ್ರ

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/01/2022

ಹೆಚ್ಚಿನ ಮಾಹಿತಿಗಾಗಿ: ಈ ಹುದ್ದೆಯು ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಾರ್ಯಾಲಯ ಅಥವಾ ಜಿಲ್ಲಾ ಕೇಂದ್ರ ಗ್ರಂಥಾಲಯ, ಹಾವೇರಿ ಇವರನ್ನು ಸಂಪರ್ಕಿಸಬೇಕು.

ಸೂಚನೆ: ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಓದಿ ಖಚಿತ ಪಡಿಸಿ ಕೊಂಡು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

error: Content is protected !!