UPSC ನೇಮಕಾತಿ: ಹುದ್ದೆಗಳಿಗೆ ಅರ್ಜಿ ಆಹ್ವಾನ,

Spread the love

UPSC ನೇಮಕಾತಿ UPSC Recruitment 2022:

UPSC ನೇಮಕಾತಿ 2022: ಕೇಂದ್ರ ಲೋಕ ಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ(Application) ಆಹ್ವಾನಿಸಿದೆ.

ಒಟ್ಟು 187 ಅಸಿಸ್ಟೆಂಟ್​ ಕಮಿಷನರ್, ಅಸಿಸ್ಟೆಂಟ್​ ಎಂಜಿನಿಯರ್, ಜೂನಿಯರ್ ಟೈಮ್​ ಸ್ಕೇಲ್​, ಅಡ್ಮಿನಿಸ್ಟ್ರೇಟಿವ್​ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವ ಆಸಕ್ತ ಅಭ್ಯರ್ಥಿಗಳು(Interested Candidates) ಜನವರಿ 13, 2022 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ upsc.gov.in ಗೆ ಭೇಟಿ ನೀಡಬಹುದು.

UPSC ನೇಮಕಾತಿ: 187 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಅವಕಾಶ

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 30 ರಿಂದ ಗರಿಷ್ಠ 40 ವರ್ಷ ಇರಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

UPSC ನೇಮಕಾತಿ: 187 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಅವಕಾಶ

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 30 ರಿಂದ ಗರಿಷ್ಠ 40 ವರ್ಷ ಇರಬೇಕು.

UPSC Recruitment 2022: ಕೇಂದ್ರ ಲೋಕ ಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ(Application) ಆಹ್ವಾನಿಸಿದೆ. ಒಟ್ಟು 187 ಅಸಿಸ್ಟೆಂಟ್​ ಕಮಿಷನರ್, ಅಸಿಸ್ಟೆಂಟ್​ ಎಂಜಿನಿಯರ್, ಜೂನಿಯರ್ ಟೈಮ್​ ಸ್ಕೇಲ್​, ಅಡ್ಮಿನಿಸ್ಟ್ರೇಟಿವ್​ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವ ಆಸಕ್ತ ಅಭ್ಯರ್ಥಿಗಳು(Interested Candidates) ಜನವರಿ 13, 2022 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ upsc.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ

ಕೇಂದ್ರ ಲೋಕ ಸೇವಾ ಆಯೋಗ

ಹುದ್ದೆಯ ಹೆಸರು

ಅಸಿಸ್ಟೆಂಟ್​ ಕಮಿಷನರ್, ಅಸಿಸ್ಟೆಂಟ್​ ಎಂಜಿನಿಯರ್, ಜೂನಿಯರ್ ಟೈಮ್​ ಸ್ಕೇಲ್​, ಅಡ್ಮಿನಿಸ್ಟ್ರೇಟಿವ್​ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್

ಒಟ್ಟು ಹುದ್ದೆಗಳು

187

ವಿದ್ಯಾರ್ಹತೆ

ಪದವಿ/ಸ್ನಾತಕೋತ್ತರ ಪದವಿ

ವೇತನ

ನಿಯಮಾನುಸಾರ

ಉದ್ಯೋಗದ ಸ್ಥಳ

ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಸಲ್ಲಿಕೆ ಬಗೆ

ಆನ್​ಲೈನ್​

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

13/01/2022

ಹುದ್ದೆಯ ಮಾಹಿತಿ

ಅಸಿಸ್ಟೆಂಟ್​ ಕಮಿಷನರ್- 2 ಹುದ್ದೆಗಳು

ಅಸಿಸ್ಟೆಂಟ್​ ಎಂಜಿನಿಯರ್- 157 ಹುದ್ದೆಗಳು

ಜೂನಿಯರ್ ಟೈಮ್​ ಸ್ಕೇಲ್-​ 17 ಹುದ್ದೆಗಳು

ಅಡ್ಮಿನಿಸ್ಟ್ರೇಟಿವ್​ ಆಫೀಸರ್- 9 ಹುದ್ದೆಗಳು

ಅಸಿಸ್ಟೆಂಟ್ ಪ್ರೊಫೆಸರ್ – 2 ಹುದ್ದೆಗಳು

ವಿದ್ಯಾರ್ಹತೆ:

ಅಸಿಸ್ಟೆಂಟ್​ ಕಮಿಷನರ್, ಅಸಿಸ್ಟೆಂಟ್​ ಎಂಜಿನಿಯರ್, ಜೂನಿಯರ್ ಟೈಮ್​ ಸ್ಕೇಲ್​, ಅಡ್ಮಿನಿಸ್ಟ್ರೇಟಿವ್​ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅಸಿಸ್ಟೆಂಟ್​ ಕಮಿಷನರ್, ಅಸಿಸ್ಟೆಂಟ್​ ಎಂಜಿನಿಯರ್, ಜೂನಿಯರ್ ಟೈಮ್​ ಸ್ಕೇಲ್​, ಅಡ್ಮಿನಿಸ್ಟ್ರೇಟಿವ್​ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 30 ರಿಂದ ಗರಿಷ್ಠ 40 ವರ್ಷ ಇರಬೇಕು.

ವೇತನ:

ಅಸಿಸ್ಟೆಂಟ್​ ಕಮಿಷನರ್, ಅಸಿಸ್ಟೆಂಟ್​ ಎಂಜಿನಿಯರ್, ಜೂನಿಯರ್ ಟೈಮ್​ ಸ್ಕೇಲ್​, ಅಡ್ಮಿನಿಸ್ಟ್ರೇಟಿವ್​ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 13, 2022 ರಂದು ಅಥವಾ ಅದಕ್ಕಿಂತ ಮೊದಲು ಅಧಿಕೃತ ವೆಬ್​ಸೈಟ್​ upsc.gov.in ನಲ್ಲಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರಿಂಟ್​ ಔಟ್​ ತೆಗೆದುಕೊಳ್ಳುವಂತೆ ಯುಪಿಎಸ್​ಸಿ ಸೂಚಿಸಿದೆ.

ಯುಪಿಎಸ್​ಸಿ ನೇಮಕಾತಿಯ ನೋಟಿಫಿಕೇಶನ್​ PDFಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಕೆಲಸ ಹುಡುಕುತ್ತಿದ್ದಾರಾ? ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಶುಲ್ಕ

ಅಸಿಸ್ಟೆಂಟ್​ ಕಮಿಷನರ್, ಅಸಿಸ್ಟೆಂಟ್​ ಎಂಜಿನಿಯರ್, ಜೂನಿಯರ್ ಟೈಮ್​ ಸ್ಕೇಲ್​, ಅಡ್ಮಿನಿಸ್ಟ್ರೇಟಿವ್​ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್​ಸಿ/ಎಸ್​ಟಿ/ಮಹಿಳಾ/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

error: Content is protected !!