ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ

ಸಂಖ್ಯೆ ಸೇವ್ ಮಾಡಿ: ನಿಮ್ಮ ಫೋನ್‌ನಲ್ಲಿ +91-9013151515 ಸಂಖ್ಯೆಯನ್ನು MyGov Helpdesk ಎಂದು ಸೇವ್ ಮಾಡಿಕೊಳ್ಳಿ. –

ಮೆಸೇಜ್ ಕಳುಹಿಸಿ: ವಾಟ್ಸಾಪ್ ಓಪನ್ ಮಾಡಿ, ಆ ಸಂಖ್ಯೆಗೆ Hi ಎಂದು ಮೆಸೇಜ್ ಮಾಡಿ. – –

ಸೇವೆಯನ್ನು ಆಯ್ಕೆ ಮಾಡಿ: ಮೆನುವಿನಿಂದ DigiLocker Services ಆಯ್ಕೆಯನ್ನು ಆರಿಸಿಕೊಳ್ಳಿ. –

ಆಧಾರ್ ವಿವರ ನೀಡಿ: ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ. –

OTP ವೆರಿಫಿಕೇಶನ್: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ಚಾಟ್‌ನಲ್ಲಿ ನಮೂದಿಸಿ. –

1. PDF ಪಡೆಯಿರಿ: OTP ದೃಢೀಕರಣದ ನಂತರ, ಡಿಜಿಲಾಕರ್‌ನಲ್ಲಿರುವ ದಾಖಲೆಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ, ಪಾಸ್‌ವರ್ಡ್ ರಕ್ಷಿತ (Password Protected) PDF ರೂಪದಲ್ಲಿ ಆಧಾರ್ ವಾಟ್ಸಾಪ್‌ಗೆ ಬರುತ್ತದೆ.