EPFO ಚಂದಾದಾರರಿಗೆ ಗುಡ್ ನ್ಯೂಸ್: ಖಾತೆಗೆ ಜಮೆ ಆಗುತ್ತಿದೆ ಬಡ್ಡಿ ಹಣ! ಹೀಗೆ ಚೆಕ್ ಮಾಡಿ
ಮೊದಲು EPFO ಅಧಿಕೃತ ವೆಬ್‌ಸೈಟ್ https://unifiedportal-mem.epfindia.gov.in/memberinterface/ ಓಪನ್ ಮಾಡಿ.
– ಹೋಮ್ ಪೇಜ್‌ನಲ್ಲಿ ನಿಮ್ಮ
UAN ನಂಬರ್
,
ಪಾಸ್‌ವರ್ಡ್
ಮತ್ತು ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ. –
– ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ
OTP
ಅನ್ನು ನಮೂದಿಸಿ. – –
1. ಲಾಗಿನ್ ಆದ ನಂತರ
'View Passbook'
ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ PF ಬ್ಯಾಲೆನ್ಸ್ ಮತ್ತು ಬಡ್ಡಿ ಜಮೆಯಾಗಿರುವ ಸಂಪೂರ್ಣ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ.
ವಿಧಾನ 2: ಉಮಾಂಗ್ (Umang) ಆ್ಯಪ್ ಮೂಲಕ 1. ನಿಮ್ಮ ಮೊಬೈಲ್‌ನ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ
Umang App
ಡೌನ್‌ಲೋಡ್ ಮಾಡಿಕೊಳ್ಳಿ.
1. ಅಲ್ಲಿ
'View Passbook'
ಆಪ್ಷನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಮತ್ತು ಬಡ್ಡಿಯ ವಿವರಗಳನ್ನು ಸುಲಭವಾಗಿ ವೀಕ್ಷಿಸಬಹುದು.
Learn more